ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 75 ನೇ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಾಲುಗುಂದ ಶಾಲಾ ಪ್ರಾಥಮಿಕ ಶಾಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮತ್ತು ಪಂಚಾಯತಿ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭ ನಡೆಸಲಾಯಿತು. ಈ ಸಂದರ್ಭದಲ್ಲಿ ಕೋವಿಡ್ 19 ಮೂರನೇ ಅಲೆಯನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದರ ಬಗ್ಗೆ ಡಾಕ್ಟರ್ ಕಾರ್ಯಪ್ಪ, ಡಾಕ್ಟರ್ ಅಮೃತ್ ನಾಣಯ್ಯ, ಮತ್ತು ಡಾಕ್ಟರ್ ಹೇಮಾವತಿ ಇವರುಗಳು ಸೂಕ್ತ ಮಾಹಿತಿಯನ್ನು ಮತ್ತು ಮಾರ್ಗದರ್ಶನವನ್ನು ನೀಡಿರುತ್ತಾರೆ. ಈ ಸಮಾರಂಭದಲ್ಲಿ ಹಾಲುಗುಂದ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸಂಘ-ಸಂಸ್ಥೆಗಳ ಮುಖಂಡರು ಮತ್ತು ಧಾರ್ಮಿಕ ಸಂಸ್ಥೆ ಮುಖಂಡರುಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ನಡೆಸಲು ಹಾಲುಗುಂದ ಪ್ರಾಥಮಿಕ ಶಾಲೆ ಶಿಕ್ಷಕ ವೃಂದದವರು ತುಂಬ ಸಹಕಾರವನ್ನು ನೀಡಿರುತ್ತಾರೆ.
Dr.Kariappa felicitating the frontline workers
Dr. Amrith Nanaiah addressing teh gathering & sharing the Covid 19 extremes & advising that the community level awareness & vaccination is a must
Dr.Hemavathi addressing the gathering & sharing the government efforts & the need for the people to support them during the covid time.
Group Picture of all Pachayat members, All 3 Doctors, nurses, Support staffs, School staffs, Anganwadi workers, frontline warriors, driver.
Awesome. Superb
ReplyDeleteReally wonderful 💕
ReplyDeleteReally wonderful
ReplyDeletethank You
ReplyDelete